Current Affairs ಬಾಹ್ಯಾಕಾಶದಲ್ಲಿ ಭಾರತದ ಮೈಲಿಗಲ್ಲು, ಯಶಸ್ವಿಯಾಗಿ ಕಕ್ಷೆ ಸೇರಿದ ಚಂದ್ರಯಾನ‌ 3 (Chandrayaan...

ಬಾಹ್ಯಾಕಾಶದಲ್ಲಿ ಭಾರತದ ಮೈಲಿಗಲ್ಲು, ಯಶಸ್ವಿಯಾಗಿ ಕಕ್ಷೆ ಸೇರಿದ ಚಂದ್ರಯಾನ‌ 3 (Chandrayaan 3)

-

ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 3 ಯಶಸ್ವಿಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿದ ಚಂದ್ರಯಾನ ನೌಕೆಯು ಯಶಸ್ವಿಯಾಗಿ ನಿಗದಿತ ಕಕ್ಷೆ ಸೇರಿದೆ.

ಚಂದ್ರಯಾನ 3 ಮಿಷನ್ ಸಂಪೂರ್ಣವಾದರೆ ನಿಯಂತ್ರಿತ ಲ್ಯಾಂಡಿಂಗ್ ಮಾಡಿದ 4ನೇ ದೇಶ ಎಂಬ ಹಿರಿಮೆಗೆ ಭಾರತ ಭಾಜನವಾಗಲಿದೆ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ ಮೈಲುಗಲ್ಲಾಗಲಿದೆ.

ಫ್ಯಾಟ್ ಬಾಯ್ ಎಂಬ ಹೆಸರಿನ‌ ರಾಕೆಟ್‌ನ ಗಗನನೌಕೆಯೇ ಚಂದ್ರಯಾನ‌ 3 ಗಗನನೌಕೆ ಹೊತ್ತು ಸಾಗಿರುವ ವಾಹಕ. ಬರೋಬ್ಬರಿ 40 ದಿನಗಳ ನಂತರ ಚಂದ್ರನ ಅಂಗಳಕ್ಕೆ ಈ ನೌಕೆಯಲ್ಲಿರುವ ಲ್ಯಾಂಡರ್ ಇಳಿಯಲಿದೆ. ಆ ನಂತರ ರೋವರ್ ತನ್ನ ಕೆಲಸ ಶುರು ಮಾಡಲಿದೆ.

ಸದ್ಯ ಇಡೀ ವಿಶ್ವದ ಗಮನ ಸೆಳೆದಿರುವ ಚಂದ್ರಯಾನ 3 ರ ಹಿಂದೆ ಚಂದ್ರಯಾನ 2 ವೈಫಲ್ಯದ ಬೇಸರವಿದೆ. ಆದರೆ ಈ ಬಾರಿ 978 ಕೋಟಿ ವೆಚ್ಚದಲ್ಲಿ ಕೈಗೊಂಡ ಚಂದ್ರಯಾನ 3 ಪ್ರಯತ್ನ ಫಲಿಸುವ ಕಾತುರ, ನಿರೀಕ್ಷೆ ವಿಜ್ಞಾನಿಗಳದ್ದಾಗಿದೆ.

News4children
News4children, a news portal on current affairs tapered especially for children with academic input. Every article is written in simple language with full background information, so children can understand the news better. Most of the articles include academic input, activities and vocabulary as well.

LEAVE A REPLY

Please enter your comment!
Please enter your name here

twenty − fifteen =

Latest news

ಬಾಹ್ಯಾಕಾಶದಲ್ಲಿ ಭಾರತದ ಮೈಲಿಗಲ್ಲು, ಯಶಸ್ವಿಯಾಗಿ ಕಕ್ಷೆ ಸೇರಿದ ಚಂದ್ರಯಾನ‌ 3 (Chandrayaan 3)

ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 3 ಯಶಸ್ವಿಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿದ ಚಂದ್ರಯಾನ ನೌಕೆಯು ಯಶಸ್ವಿಯಾಗಿ ನಿಗದಿತ...

India successfully launches Chandrayaan 3

India launched Chandrayaan 3 mission successfully today. Chandrayaan which means “moon Vehicle” was launched from Satish Dhawan Space Centre...

ನಿಕೋಲಾ ಟೆಸ್ಲಾ

ಗುರುಗಣೇಶ್ ಅವರಿಂದ ನಿಮ್ಮ‌ ಸ್ಮಾರ್ಟ್‌ಫೋನ್‌ನಲ್ಲಿ ಕಳಿಸಿದ ಹಾಯ್ ಮೆಸೇಜೊಂದು ಊರು ರಾಜ್ಯ ದೇಶಗಳನ್ನು ಹಾರಿ ಸೆಕೆಂಡು ಕಳೆಯೋದ್ರಲ್ಲಿ ವಿದೇಶದಲ್ಲಿರೋ ನಿಮ್ಮ ಗೆಳೆಯನ ಚಾಟ್ ಬಾಕ್ಸಲ್ಲಿ ಹಾಜರಾಗುತ್ತೆ. ಸ್ವಿಚ್...

Empower your kids to deal with bullies

Children are excited to go back to school to meet their friends while parents are relieved to send their...

World Oceans Day

World Ocean’s Day celebrated every year on June 8th. History It was first proposed in 1992 at the Earth Summit...

Protests in Iran explained

By Tanushree Protests engulf Iran since the death of a 22-year-old woman Mahsa Amini on 16th September, in police custody....

Must read

2021 REWIND: Global events to remember

By Amrutha Varshini After a horrific 2020, the year ‘2021’...

You might also likeRELATED
Recommended to you